Rocking star Yash's most expected movie K.G.F will be released in 7 languages it seems. ಯಶ್ ಅಭಿನಯದ ಕೆ.ಜಿ.ಎಫ್ ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆ ಆಗುತ್ತೆ ಎನ್ನುವ ಸುದ್ದಿ ಇತ್ತು ಆದ್ರೆ ಈಗ ಸಿನಿಮಾ 7 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ.